ಅಮೆರಿಕದ ಪೊಲೀಸರು ಬಂಧಿಸಿರುವ ಶಂಕಿತ ಭಯೋತ್ಪಾದಕ ಡೇವಿಡ್ ಹೆಡ್ಲಿ ಮುಂಬೈ ದಾಳಿಗೆ ಮುನ್ನ ದೆಹಲಿಯ ಹೋಟೆಲೊಂದರಲ್ಲಿ ತಂಗಿದ್ದ. ಪಾಸ್‌ಪೋರ್ಟ್ ವಿವರಗಳ ಪ್ರಕಾರ, ಆತ ಕಳೆದ ಏಪ್ರಿಲ್‌ಲ್ಲಿ ರಾಜಧಾನಿ ಮತ್ತು ಮುಂಬೈಗೆ ಭೇಟಿ ಇತ್ತು ಬಳಿಕ ಪಾಕಿಸ್ತಾನಕ್ಕೆ ತೆರಳಿದ್ದ. ಮುಂಬೈ ದಾಳಿಯ ಬಳಿಕವೂ ಒಮ್ಮೆ ದೇಶಕ್ಕೆ ಭೇಟಿ ಕೊಟ್ಟಿದ್ದ.