ಪ್ಯಾನೆಟ್ಟ-ನಾರಾಯಣನ್ ಚರ್ಚೆ

ನವದೆಹಲಿ, ಭಾನುವಾರ, 22 ನವೆಂಬರ್ 2009( 10:15 IST )
ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್ ಭೇಟಿಯಾದ ಅಮೆರಿಕಾ ಕೇಂದ್ರಿಯ ತನಿನಾ ಸಂಸ್ಥೆ (ಸಿಐಎ) ಮುಖ್ಯಸ್ಥ ಲಿಯಾನ್ ಇ. ಪ್ಯಾನೆಟ್ಟ, ನೆರೆ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಅಫಘಾನಿಸ್ತಾನದಿಂದ ಎದುರಾಗಿರುವ ಸವಾಲುಗಳ ಬಗ್ಗೆ ಚರ್ಚೆ ನಡೆಸಿದರು.