ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಧನಪಿಶಾಚಿ ವರನನ್ನು ಧಿಕ್ಕರಿಸಿದ ದಿಟ್ಟ ವಧು (Dowry | Bride | groom)
Bookmark and Share Feedback Print
 
ಧನಪಿಶಾಚಿ ವರನೊಬ್ಬನ ಧನದಾಹದಿಂದ ರೋಸಿಹೋದ ವಧು ಒಬ್ಬಾಕೆ ಆತನನ್ನು ಧಿಕ್ಕರಿಸಿ ಅದೇ ಮಂಟಪದಲ್ಲಿ ಇನ್ನೊಬ್ಬನ್ನು ವರಿಸಿ ದಿಟ್ಟತನ ತೋರಿರುವ ಕುರಿತು ವರದಿಯಾಗಿದೆ.

ವರದಕ್ಷಿಣೆ ಬೇಡಿಕೆಯನ್ನು ಈಡೇರಿಸುವವರೆಗೆ ಮದುವೆಯಾಗುವುದಿಲ್ಲ ಎಂದು ಪಟ್ಟುಹಿಡಿದ ಮದುಮಗನನ್ನು ಮದುವೆ ಮಂಟಪದಲ್ಲಿ ನಿರಾಕರಿಸಿ 21 ವರ್ಷದ ವಧು, ಮದುವೆ ಸಮಾರಂಭಕ್ಕೆ ಆಗಮಿಸಿದ್ದ ಮತ್ತೊಬ್ಬ ಯುವಕನನ್ನು ಆಕೆ ಪೋಷಕರ ಅನುಮತಿ ಪಡೆದು ವರಿಸಿದ್ದಾಳೆ ಎಂದು ಆಕೆಯ ಕುಟುಂಬದವರು ತಿಳಿಸಿದ್ದಾರೆ.

ಶುಕ್ರವಾರ ಮದುವೆ ವಿಧಿ ವಿಧಾನಗಳಿಗೆ ಕೆಲವು ನಿಮಿಷಗಳಿರುವಾಗ ವರನು ತಾನು ಹಿಂದೆ ಕೇಳಿದ್ದಕ್ಕಿಂತ ಹೆಚ್ಚಿನ ಉಡುಗೊರೆ ಹಾಗೂ ಚಿನ್ನಾಭರಣಗಳನ್ನು ನೀಡಬೇಕೆಂದು ಪಟ್ಟು ಹಿಡಿದಿದ್ದ ಎಂಬುದಾಗಿ ವರದಿ ತಿಳಿಸಿದೆ
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವರ, ವಧು, ಮಂಟಪ, ಉಡುಗೊರೆ