ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಂಬೈ: ಯುರೇನಿಯಂ ಹೊಂದಿದ್ದ ಮೂವರ ಬಂಧನ (Uranium | Mumbai | Nuclear | arrested)
Bookmark and Share Feedback Print
 
ಯುರೇನಿಯಂ ಹೊಂದಿದ್ದ ಮೂವರನ್ನು ನವಿ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಶಪಡಿಸಿಕೊಳ್ಳಲಾಗಿರುವ ಯುರೇನಿಯಂ ಎಂದು ಶಂಕಿಸಲಾಗಿರುವ ರಾಸಾಯನಿಕವನ್ನು ಪರೀಕ್ಷೆಗಾಗಿ ಬಾಬಾ ಅಟೋಮಿಕ್ ರೀಸರ್ಚ್ ಕೇಂದ್ರಕ್ಕೆ ಕಳುಹಿಸಲಾಗಿದೆ.

ಸೋಮವಾರ ಸಾಯಂಕಾಲ ಬಂಧನಕ್ಕೀಡಾಗಿರುವ ಇವರಿಂದ ಸುಮಾರು ಐದು ಕೆಜಿಯಷ್ಟು ರಾಸಾಯನಿಕವನ್ನು ವಶಪಡಿಸಿಕೊಳ್ಳಲಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಬಂಧಿತರ ಬಗ್ಗೆ ಹೆಚ್ಚಿನ ವಿವರಣೆಯನ್ನು ಪತ್ರಿಕಾಗೋಷ್ಠಿಯಲ್ಲಿ ನೀಡಲಾಗುವುದು ಎಂದು ನಿರೀಕ್ಷಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ