ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನೂತನ ರೈಲು (Train)
Bookmark and Share Feedback Print
 
ಭುವನೇಶ್ವರ: ಭುವನೇಶ್ವರ- ರಾಯಪುರ - ಭುವನೇಶ್ವರ ಅಂತರ್ ನಗರ ಎಕ್ಸ್‌ಪ್ರೆಸ್‌ ರೈಲನ್ನು ಪುರಿಯವರೆಗೆ ವಿಸ್ತರಣೆ ಮತ್ತು ಪುರಿ-ಸೂರತ್ ಸೂಪರ್ ಫಾಸ್ಟ್ ಎಕ್ಸ್‌‌ಪ್ರೆಸ್ ವಾರದ ನೂತನ ರೈಲನ್ನು ಡಿಸೆಂಬರ್ 20ರಿಂದ ಆರಂಭಿಸಲಾಗುತ್ತದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನೂತನ ರೈಲು