ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರತ್ಯೇಕ ವಿದರ್ಭಕ್ಕಾಗಿ ಹೋರಾಟ (BJP, Shiv sene)
Bookmark and Share Feedback Print
 
ಪ್ರತ್ಯೇಕ ವಿದರ್ಭ ರಾಜ್ಯಕ್ಕೆ ಆಗ್ರಹಿಸುವ ಆಂದೋಲನಕ್ಕೆ ಬಿಜೆಪಿ ಚಾಲನೆ ನೀಡಲಿದ್ದು, ಪ್ರತ್ಯೇಕ ವಿದರ್ಭ ವಿಷಯದಲ್ಲಿ ತನ್ನ ನಿಲುವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮಿತ್ರಪಕ್ಷ ಶಿವಸೇನೆಯ ಮನವೊಲಿಸಲಾಗುವುದು ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿದರ್ಭ, ಬಿಜೆಪಿ