ನಗರದ ದಾಲ್‌ಗೇಟ್ ಪ್ರದೇಶದಲ್ಲಿ ಸಿಆರ್‌ಪಿಎಫ್ ನಡೆಸಿದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ವಿದ್ಯಾರ್ಥಿಗಳ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಜಮ್ಮು-ಕಾಶ್ಮೀರ ಸರ್ಕಾರ ಭರವಸೆ ನೀಡಿದೆ. ಹತ್ಯೆ ಪ್ರಕರಣವನ್ನು ಖಂಡಿಸಿ ನಡೆಸುತ್ತಿರುವ ಪ್ರತಿಭಟನೆ ಪರಿಣಾಮವಾಗಿ ಅಂಗಡಿ-ಮುಂಗಟ್ಟು, ಪ್ರವಾಸಿ ಕೇಂದ್ರಗಳೂ ಕೂಡ ಬಂದ್‌ಗೆ ಸಾಥ್ ನೀಡಿದ್ದವು.