ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 1ತಿಂಗಳಲ್ಲಿ ನಾಲ್ಕು ಹುಲಿ ಸಾವು (India,)
Bookmark and Share Feedback Print
 
ಇಲ್ಲಿನ ಪ್ರಸಿದ್ಧ ಕಾರ್‌ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯೊಂದು ಸಾವನ್ನಪ್ಪಿದೆ. ಮಂಗಳವಾರ ರಾತ್ರಿ ಡಿಕಾದಲ್ಲಿ ಗಂಡು ಹುಲಿ ಸಾವನ್ನಪ್ಪಿದ್ದು, ಸಾವಿಗೆ ಕಾರಣ ತಿಳಿದು ಬಂದಿಲ್ಲ. ಇದರಿಂದಾಗಿ ಉದ್ಯಾನವನ ಒಂದು ತಿಂಗಳಲ್ಲಿ 4ಹುಲಿ ಗಳನ್ನು ಕಳೆದುಕೊಂಡಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟೈಗರ್, ಉತ್ತರಖಂಡ್