ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಕ್ಸಲರ ವಿರುದ್ಧ ಅಂತಿಮ ಹೋರಾಟ (Naxal)
Bookmark and Share Feedback Print
 
ಮಾವೋವಾದಿ ಗೆರಿಲ್ಲಾಗಳ ವಿರುದ್ಧ ಪರಸ್ಪರ ಸಹಕಾರದಿಂದ ಹೋರಾಡಲು ವಿವಿಧ ರಾಜ್ಯಗಳು ಒಪ್ಪಿಗೆ ನೀಡಿದ್ದು, ನಕ್ಸಲೀಯರ ಚಟುವಟಿಕೆ ತೀವ್ರವಿರುವ ಸ್ಥಳಗಳಲ್ಲಿ ತನ್ನ ಹಿಡಿತವನ್ನು ಸಂಪೂರ್ಣ ತೆಗೆದುಕೊಳ್ಳುವುದು ಸರ್ಕಾರದ ಗುರಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಕ್ಸಲರು