ಬೈದದ್ದಕ್ಕೆ ಆತ್ಮಹತ್ಯೆ
ವಡೋದರಾ: ಶಾಲೆಯಲ್ಲಿ ಕಳಪೆ ನಿರ್ವಹಣೆ ನೀಡಿದ್ದನ್ನು ತಂದೆ ತರಾಟೆಗೆ ತೆಗೆದುಕೊಂಡಿದ್ದನ್ನೇ ಗಂಭೀರವಾಗಿ ಸ್ವೀಕರಿಸಿದ ಆರನೇ ತರಗತಿಯ ಹುಡುಗನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಡೋದರದ ಅಂಕಲೇಶ್ವರದಿಂದ ವರದಿಯಾಗಿದೆ. 12 ವರ್ಷದ ಮಂಜಿತ್ ಭಾರದ್ವಾಜ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಬಾಲಕ.