ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬೃಹತ್ ಜನಗಣತಿಗೆ ಚಾಲನೆ (President, Prathibha patil,)
Bookmark and Share Feedback Print
 
ಇತಿಹಾಸದಲ್ಲೇ ಅತ್ಯಂದ ದೊಡ್ಡ ಜನಗಣತಿ ಎಂದೇ ಹೇಳಲ್ಪಟ್ಟ ದೇಶದ 15ನೇ ಜನಗಣತಿಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಗುರುವಾರ ತಮ್ಮ ವಿವರ ನೀಡುವ ಮೂಲಕ ಚಾಲನೆ ನೀಡಿದ್ದಾರೆ. ಈ ಮೂಲಕ ಗಣತಿ ಪಟ್ಟಿಯಲ್ಲಿ ರಾಷ್ಟ್ರಪತಿ ಹೆಸರು ಪ್ರಥಮವಾಗಿ ನೋಂದಾವಣೆಗೊಂಡಂತಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ