ಮಾಧ್ಯಮಗಳ ಸೃಷ್ಟಿ
ನಕ್ಸಲರ ವಿರುದ್ಧದ ಕಾರ್ಯಾಚರಣೆಯನ್ನು 'ಆಪರೇಷನ್ ಗ್ರೀನ್ ಹಂಟ್' ಎಂದು ಸರಕಾರ ಹೆಸರಿಸಿಲ್ಲ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಸ್ಪಷ್ಟಪಡಿಸಿದ್ದಾರೆ. ಸಿಆರ್‌ಪಿಎಫ್ ಮಹಾ ನಿರ್ದೇಶಕ ಎ.ಎಸ್. ಗಿಲ್ ಅವರ ಪ್ರಕಾರ, ಭದ್ರತಾ ಪಡೆಗಳು ಈ ಹೆಸರಿನಲ್ಲಿ ಹೋರಾಡುತ್ತಿಲ್ಲ, ಇದು ಮಾಧ್ಯಮಗಳ ಸೃಷ್ಟಿ.