ಇದೇ ವರ್ಷ ಯುಐಡಿ
ಗೋವಾದ ಪ್ರತಿ ನಾಗರಿಕರೂ 16 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಇದೇ ವರ್ಷದ ನವೆಂಬರ್ ತಿಂಗಳೊಳಗೆ ಪಡೆಯಲಿದ್ದಾರೆ ಎಂದು ಉತ್ತರ ಗೋವಾ ಜಿಲ್ಲಾಧಿಕಾರಿ ಮಿಹಿರ್ ವರ್ದನ್ ತಿಳಿಸಿದ್ದಾರೆ. ಪ್ರಸಕ್ತ ನಡೆಯುತ್ತಿರುವ ಮೇ 15ರಂದು ಕೊನೆಗೊಳ್ಳಲಿರುವ ಜನಗಣತಿ ವರದಿಯನ್ನಾಧರಿಸಿ ಯುಐಡಿ ನೀಡಲಾಗುತ್ತದೆ.