ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಸಿಲಿಗೆ 105 ಬಲಿ (Orissa)
Bookmark and Share Feedback Print
 
ಒರಿಸ್ಸಾದಲ್ಲಿ ಬಿಸಿಲಿನ ಬೇಗೆಗೆ ಮಂಗಳವಾರ ಮತ್ತಿಬ್ಬರು ಸಾವನ್ನಪ್ಪಿದ್ದು ಒಟ್ಟು ಬಲಿಯಾದವರ ಸಂಖ್ಯೆ 105ಕ್ಕೇರಿದೆ. ನಿನ್ನೆಯಷ್ಟೇ ಬಾರ್ಗಾರ್ ಜಿಲ್ಲೆಯಲ್ಲಿ ಇಬ್ಬರು ತೀವ್ರ ಬಿಸಿಲಿನ ಕಾರಣದಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭುವನೇಶ್ವರ, ಒರಿಸ್ಸಾ