ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸ್ಲಮ್ ಡಾಗ್ಸ್; ಕ್ಷಮೆಯಾಚನೆ (Chandigarh)
Bookmark and Share Feedback Print
 
ಕೊಳೆಗೇರಿ ಮಕ್ಕಳನ್ನು 'ಸ್ಲಮ್ ಡಾಗ್ಸ್' ಎಂದು ನಮೂದಿಸಿರುವುದಕ್ಕೆ ಭಾರೀ ಟೀಕೆಗಳು ವ್ಯಕ್ತವಾದ ಬೆನ್ನಿಗೆ ಚಂಡೀಗಢ ಕೇಂದ್ರಾಡಳಿತ ಪ್ರದೇಶ ವಿಷಾದ ವ್ಯಕ್ತಪಡಿಸಿದೆ. ಮಕ್ಕಳ ಕುರಿತು ಸಮೀಕ್ಷೆ ನಡೆಸಿದ್ದ ಇದರ ಅಧಿಕಾರಿಗಳು, ಕೊಳೆಗೇರಿ ಮಕ್ಕಳನ್ನು ಸ್ಲಮ್ ಡಾಗ್ಸ್ ಎಂದು ಕರೆದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸ್ಲಮ್ ಡಾಗ್ಸ್