ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಕೀಲೆಯ ಹಂತಕನಿಗೆ ಜೀವಾವಧಿ (Orissa)
Bookmark and Share Feedback Print
 
ಕಳೆದ ವರ್ಷ ಒರಿಸ್ಸಾದ ಬಾದ್ರಾಕ್ ಜಿಲ್ಲೆಯಲ್ಲಿ ಮಹಿಳಾ ವಕೀಲೆಯೊಬ್ಬರನ್ನು ಅತ್ಯಾಚಾರ ನಡೆಸಿ ಕೊಲೆಗೈದಿದ್ದ ವ್ಯಕ್ತಿಯೊಬ್ಬನಿಗೆ ಒರಿಸ್ಸಾ ತ್ವರಿತ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. ತಪಸ್ವಿನಿ ಪಾಂಡಾ ಅವರ ಮೇಲೆ ಚಿತ್ತರಂಜನ್ ಸಾಹು ಎಂಬ ವ್ಯಕ್ತಿ 2009ರ ಏಪ್ರಿಲ್ 28ರಂದು ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭುವನೇಶ್ವರ