ಸಂಸದರಿಗೆ ವಿವರಣೆ
ಮಾವೋವಾದಿಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳ 33 ನಕ್ಸಲ್ ಪೀಡಿತ ಜಿಲ್ಲೆಗಳ ಸಂಸದರ ಸಹಕಾರ ಕೋರಿರುವ ಕೇಂದ್ರ ಸರಕಾರ, ಹಲವು ಅಭಿವೃದ್ಧಿ ಯೋಜನೆಗಳ ವಿವರಗಳನ್ನು ಮನದಟ್ಟು ಮಾಡಿದೆ. ಸ್ವತಃ ಗೃಹ ಸಚಿವ ಪಿ. ಚಿದಂಬರಂ ಅವರು ಮುಂದಾಳುತ್ವ ವಹಿಸಿದ್ದ ಈ ಸಭೆಯಲ್ಲಿ ಇತರ ಹಲವು ಅಧಿಕಾರಿಗಳು ಕೂಡ ಪಾಲ್ಗೊಂಡಿದ್ದರು.