ದೆಹಲಿಯಲ್ಲಿ ಕಟ್ಟೆಚ್ಚರ
![](/img/cm/searchGlass_small.png)
ನವದೆಹಲಿ: ಭಯೋತ್ಪಾದಕರಿಂದ ನಿರಂತರ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ತೀವ್ರ ಕಟ್ಟೆಚ್ಚರ ಘೋಷಿಸಿರುವ ದೆಹಲಿ ಪೊಲೀಸರು, ಸಂಶಯಾಸ್ಪದ ವ್ಯಕ್ತಿಗಳನ್ನು ವಿಚಾರಣೆಗೊಳಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತು ಕೆನಡಾಗಳು ದೆಹಲಿಯಲ್ಲಿ ಜಾಗರೂತೆಯಿಂದ ಇರುವಂತೆ ತಮ್ಮ ಪ್ರಜೆಗಳಿಗೆ ಭದ್ರತಾ ಸಲಹೆಗಳನ್ನು ನೀಡಿದ್ದವು.