ನಕ್ಸಲ್ ತರಬೇತಿ ಪಡೆದಿದ್ದ ಯುವತಿಯೊಬ್ಬಳು ಪಶ್ಚಿಮ ಗೋದಾವರಿ ಜಿಲ್ಲೆಯ ಎಎಸ್‌ಪಿ ರಾಂಪಚೋದ ವರ್ಮಾ ಅವರ ಮುಂದೆ ಬುಧವಾರ ಶರಣಾಗಿದ್ದಾಳೆ. ಗಮ್ಮಲ ದೇಸಾಯ್(22) ಶರಣಾದ ಯುವತಿಯಾಗಿದ್ದಾಳೆ. ಈಕೆ ಒರಿಸ್ಸಾದಲ್ಲಿ ಕಾರ್ಯಪ್ರವೃತ್ತವಾಗಿರುವ ಎಒಬಿ ಮಾವೋ ಗುಂಪಿನ ಸದಸ್ಯೆಯಾಗಿದ್ದಾಳೆಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.