ಉಗ್ರರ ವರ್ಗಾವಣೆ ವಿಳಂಬ
![](/img/cm/searchGlass_small.png)
ಮುಂಬೈ ದಾಳಿ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಆರೋಪಿಗಳಾದ ಫಾಹಿಂ ಅನ್ಸಾರಿ ಮತ್ತು ಸಬಾವುದ್ದೀನ್ ಅಹ್ಮದ್ ಇದೀಗ ಆರ್ಥರ್ ರೋಡ್ ಜೈಲಿನಲ್ಲಿದ್ದು, ಅವರೊಂದಿಗೆ ಯಾವ ತಂಡ ಹೋಗಬೇಕೆಂಬುದು ಇನ್ನೂ ನಿರ್ಧಾರವಾಗಿಲ್ಲವಾದುದರಿಂದ, ಅವರನ್ನು ಉತ್ತರ ಪ್ರದೇಶ ಜೈಲುಗಳಿಗೆ ವರ್ಗಾಯಿಸುವುದು ವಿಳಂಬವಾಗುತ್ತಿದೆ.