ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೇನೆ ಬಳಕೆ ಉಪಕರಣ ಕಳವು (Mumbai, Train)
Bookmark and Share Feedback Print
 
ಸೇನೆಯ ಬಳಕೆಗಾಗಿ ನಿಗದಿಯಾಗಿದ್ದ 75 ಬುಲೆಟ್ ಮತ್ತು ಸ್ಫೋಟಕಗಳ ತಯಾರಿಕೆಗೆ ಉಪಯೋಗಿಸುವ ವಿದ್ಯುತ್ ಉಪಕರಣಗಳು ರೈಲಿನಲ್ಲಿ ಕಳುವಾಗಿವೆ. ಪುಣೆ ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗೆ ಗುವಾಹಟಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಈ ಶಸ್ತ್ರಾಸ್ತ್ರಗಳನ್ನು ಲಗೇಜ್ ಬೋಗಿಯಿಂದ ಕದ್ದೊಯ್ದಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ, ಸ್ಫೋಟಕ