ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮೇಘಾಲಯಕ್ಕೆ 126 ಕೋಟಿ ರೂ. (Meghalaya)
Bookmark and Share Feedback Print
 
ಪ್ರಸಕ್ತ ಸಾಲಿನಲ್ಲಿ ಮೇಘಾಲಯ ಸರ್ಕಾರಕ್ಕೆ ಜಲಸಂರಕ್ಷಣೆಗೆ ಸಂಬಂಧಿಸಿದಂತೆ 126.94ಕೋಟಿ ರೂಪಾಯಿಯ ಸುಮಾರು 32 ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಈ ಸ್ಕೀಮ್‌ಗಾಗಿ ಸಚಿವಾಲಯ ಆರಂಭಿಕವಾಗಿ 9.1ಕೋಟಿ ರೂಪಾಯಿ ಹಣವನ್ನು ಬಿಡುಗಡೆ ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮೇಘಾಲಯ, ಶಿಲ್ಲಾಂಗ್