ಆತುರದ ನಿರ್ಧಾರ ಬೇಡ: ಆಂಟನಿ

ಲಕ್ನೋ: ಇಸ್ರೇಲ್ ಪ್ರವಾಸದ ಸಂದರ್ಭದಲ್ಲಿ ತನ್ನ ಕಿರಿಯ ಅಧಿಕಾರಿಯ ಪತ್ನಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಇಂಜಿನಿಯರ್ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎ.ಕೆ. ನಂದಾ ಅವರ ಕುರಿತು ತರಾತುರಿಯ ನಿರ್ಣಯ ಬೇಡ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಸಲಹೆ ಮಾಡಿದ್ದಾರೆ.