ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಮಾಜವಾದಿ ನಾಯಕನ ಹತ್ಯೆ (SP)
Bookmark and Share Feedback Print
 
ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ನಾಯಕ ಅನಿಲ್ ಯಾದವ್ ಎಂಬವರನ್ನು ಅಪರಿಚಿತ ದುಷ್ಕರ್ಮಿಗಳು ಶುಕ್ರವಾರ ಕೊಂದು ಹಾಕಿದ್ದಾರೆ. ಸಭೆಯೊಂದನ್ನು ಮುಗಿಸಿ ಗಾಜಿಪುರ್ ಜಿಲ್ಲೆಯಲ್ಲಿನ ತನ್ನ ಮನೆಗೆ ಬರುತ್ತಿದ್ದಾಗ ಗುಂಡಿನ ದಾಳಿ ನಡೆಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಮಾಜವಾದಿ ನಾಯಕನ ಹತ್ಯೆ