ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಲೇಂ ಭೋಪಾಲ್‌ಗೆ (Salem)
Bookmark and Share Feedback Print
 
ಗಡೀಪಾರುಗೊಂಡಿರುವ ಭೂಗತ ಪಾತಕಿ ಅಬೂ ಸಲೇಂ ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಭೋಪಾಲ್‌ನ ಮುಖ್ಯ ನ್ಯಾಯಿಕ ದಂಡಾಧಿಕಾರಿಯವರೆದುರು ಹಾಜರಾಗಿದ್ದಾನೆ. ಆಗಸ್ಟ್ 4ರಂದು ಆತನ ಹೇಳಿಕೆಯನ್ನು ನ್ಯಾಯಾಲಯದ ದಾಖಲಿಸಿಕೊಳ್ಳಲಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಲೇಂ