ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಐಬಿಎಂ ಉದ್ಯೋಗಿ ಹತ್ಯೆ (IBM)
Bookmark and Share Feedback Print
 
ಪುಣೆ: ದರ್ಶನಾ ತೊಂಗಾರೆ ಎಂಬ 21ರ ಹರೆಯದ ಐಬಿಎಂ ಸಾಫ್ಟ್‌‌ವೇರ್ ಕಂಪನಿಯ ಮಹಿಳಾ ಉದ್ಯೋಗಿಯನ್ನು ಕಳೆದ ರಾತ್ರಿ ಅಪರಿಚಿತ ದುಷ್ಕರ್ಮಿಗಳು ಕೊಂದು ಹಾಕಿದ್ದಾರೆ. ಪುಣೆಯ ಎರವಾಡಾದಿಂದ ಮನೆಗೆ ರಾತ್ರಿ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಐಬಿಎಂ ಉದ್ಯೋಗಿ ಹತ್ಯೆ