ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸಚಿವರ ಪುತ್ರನಿಂದ ಡ್ರಗ್ಸ್ (Goa)
Bookmark and Share Feedback Print
 
ಪಣಜಿ: ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ತನ್ನ ಪುತ್ರಿ ಸ್ಕಾರ್ಲೆಟ್ ಈಡನ್ ಕೀಲಿಂಗ್‌ಗೆ ಗೋವಾ ಗೃಹಸಚಿವ ರವಿ ನಾಯ್ಕ್ ಪುತ್ರ ರಾಯ್ ಮತ್ತು ಇತರ ನಾಲ್ವರು ಡ್ರಗ್ಸ್ ನೀಡಿದ್ದರು ಎಂದು ಬಲಿಪಶುವಿನ ತಾಯಿ ಫಿಯೋನಾ ಮೇಕೌನ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸಚಿವರ ಪುತ್ರನಿಂದ ಡ್ರಗ್ಸ್