ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಾಸಕರ ಮೇಲೆ ಕೇಸು (MLA)
Bookmark and Share Feedback Print
 
ರಾಂಚಿ: ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಕಾಸಿಗಾಗಿ ಓಟು ಹಾಕಲು ಸಮ್ಮತಿಸಿದ್ದ ಜಾರ್ಖಂಡ್ ಶಾಸಕರ ಕುರಿತ ಅಣಕು ಕಾರ್ಯಾಚರಣೆಯನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದ ಬೆನ್ನಿಗೆ ನಾಲ್ವರು ಶಾಸಕರ ವಿರುದ್ಧ ವಿಚಕ್ಷಣ ದಳವು ಎಫ್ಐಆರ್ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶಾಸಕರ ಮೇಲೆ ಕೇಸು