ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಸಬ್ ವಿಚಾರಣೆ-ವೀಡಿಯೋ ನೆರವು (Kasab, Mumbai attack)
Bookmark and Share Feedback Print
 
ಮುಂಬೈ ಉಗ್ರರ ದಾಳಿಯ ಆರೋಪದಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ಅಜ್ಮಲ್ ಕಸಬ್ ಮರಣದಂಡನೆ ದೃಢೀಕರಣ ವಿಚಾರಣೆ, ವಿಡಿಯೋ ಕಾನ್ಪರೆನ್ಸ್ ನೆರವಿನಿಂದ ನಡೆಸಬಹುದು. ಈ ಸಂಬಂಧ ಮಹಾರಾಷ್ಟ್ರ ಸರಕಾರ ಮುಂಬೈ ಹೈಕೋರ್ಟ್‌ಗೆ ಮನವಿ ಸಲ್ಲಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಕಸಬ್, ಮುಂಬೈ ದಾಳಿ