ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ರಾ' ಅಧಿಕಾರಿಗೆ ಜಾಮೀನು (Raw)
Bookmark and Share Feedback Print
 
2006ರಲ್ಲಿ ಅಮೆರಿಕಾದ ರಾಯಭಾರಿ ಮಹಿಳೆಯೊಬ್ಬರಿಗೆ ಅಮೂಲ್ಯ ಮಾಹಿತಿಗಳನ್ನು ರವಾನಿಸಿದ್ದ ಆರೋಪ ಹೊತ್ತಿರುವ ಭಾರತದ ಬೇಹುಗಾರಿಕಾ ಇಲಾಖೆ 'ರಾ' ಮಾಜಿ ಅಧಿಕಾರಿ ಬ್ರಿಗೇಡಿಯರ್ ಉಜ್ಜಲ್ ದಾಸ್‌ಗುಪ್ತಾ ಎಂಬವರಿಗೆ ನಗರದ ನ್ಯಾಯಾಲಯವೊಂದು ಜಾಮೀನು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಅಮೆರಿಕಾದ ರಾಯಭಾರಿ