ತೆಲಂಗಾಣದಲ್ಲಿ ಹಿಂಸಾಚಾರ
ಹೈದರಾಬಾದ್: ಆಂಧ್ರಪ್ರದೇಶ ಲೋಕಸೇವಾ ಆಯೋಗ ಪರೀಕ್ಷೆ ತೆಲಂಗಾಣ ಪ್ರಾಂತ್ಯದಲ್ಲಿ ಭಾರೀ ದಳ್ಳುರಿಗೆ ಕಾರಣವಾಗಿದೆ. ಪ್ರಾಂತ್ಯಕ್ಕೆ ಅನ್ಯಾಯ ಎಸಗಲಾಗಿದೆ ಎಂದು ಆರೋಪಿಸಿದ ತೆಲಂಗಾಣ ಪರ ವಿದ್ಯಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿದ್ದಲ್ಲದೆ, ಹಿಂಸಾಚಾರ ಪೂರಿತ ಪ್ರತಿಭಟನೆಗಳಲ್ಲಿ ಭಾನುವಾರ ತೊಡಗಿಸಿಕೊಂಡರು.