ಎಬಿಸಿ ಅಧ್ಯಕ್ಷರಾಗಿ ದಾರ್ದಾ
ಮುಂಬೈ: ಆಡಿಟ್ ಬ್ಯೂರೋ ಆಫ್ ಸರ್ಕ್ಯುಲೇಷನ್ಸ್ನ (ಎಬಿಸಿ) 2010-11ರ ಸಾಲಿನ ಅಧ್ಯಕ್ಷರಾಗಿ ಲೋಕಮಾತ್ ಪತ್ರಿಕೆಗಳ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿಜಯ್ ದಾರ್ದಾ ಆಯ್ಕೆಯಾಗಿದ್ದಾರೆ. 2003ರಿಂದಲೇ ಎಬಿಸಿ ಆಡಳಿತ ಸಮಿತಿಯಲ್ಲಿದ್ದ ದಾರ್ದಾ ಅವರು 2009-10ರಲ್ಲಿ ಉಪಾಧ್ಯಕ್ಷರಾಗಿದ್ದರು.