ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋಮನಾಥಕ್ಕೆ ಅಡ್ವಾಣಿ (Advani)
Bookmark and Share Feedback Print
 
ಬಿಜೆಪಿ ವರಿಷ್ಠ ಎಲ್.ಕೆ. ಅಡ್ವಾಣಿಯವರು ಉಮಾ ಭಾರತಿಯವರ ಜತೆ ಇಂದು ಸೋಮನಾಥ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. 1990ರಲ್ಲಿ ತನ್ನ ಜನಪ್ರಿಯ ರಥಯಾತ್ರೆಯನ್ನು ಸೋಮನಾಥ ದೇವಳದಿಂದ ಆರಂಭಿಸಿದ್ದ ಅಡ್ವಾಣಿ, ನಂತರ ಪ್ರತಿ ವರ್ಷವೂ ಅಲ್ಲಿಗೆ ಭೇಟಿ ನೀಡುತ್ತಾ ಬಂದಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೋಮನಾಥಕ್ಕೆ ಅಡ್ವಾಣಿ