ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಾಯಿಯಿಂದಲೇ ಮಕ್ಕಳ ಹತ್ಯೆ (Haryana)
Bookmark and Share Feedback Print
 
ಹರ್ಯಾಣದ ಸೋನೆಪೇಟ್‌ನಿಂದ 15 ಕಿಲೋ ಮೀಟರ್ ದೂರದಲ್ಲಿರುವ ಮೆಹಂದಿಪುರ್ ಗ್ರಾಮದಲ್ಲಿ ರೇಣು ಎಂಬ ತಾಯಿಯೊಬ್ಬಳು ಮಾಯಾಂಕ್ ಮತ್ತು ಜಿಯಾ ಎಂಬುವ ತನ್ನ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಂದಿದ್ದಾಳೆ. ಅತ್ತೆ-ಮಾವನ ಕಾಟದಿಂದ ಹೀಗೆ ಮಾಡಿದ್ದಾಳೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಾಯಿಯಿಂದಲೇ ಮಕ್ಕಳ ಹತ್ಯೆ