ಹಿಂದಕ್ಕೆ ಸರಿದ ಸಿಂಘ್ವಿ
ತಿರುವನಂತಪುರಂ: ತೀವ್ರ ವಿವಾದಕ್ಕೆ ಸೃಷ್ಟಿಯಾಗಿದ್ದ ಲಾಟರಿ ಪ್ರಕರಣದಲ್ಲಿ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಹಿಂದಕ್ಕೆ ಸರಿದಿದ್ದಾರೆ. ಇತರ ರಾಜ್ಯಗಳ ಲಾಟರಿಗಳನ್ನು ಕೇರಳದಲ್ಲಿ ಮಾರಾಟ ಮಾಡುವ ಬಗೆಗಿನ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು. ಇದರಲ್ಲಿ ಸಿಂಘ್ವಿಯವರು ವಕೀಲರಲ್ಲೊಬ್ಬರಾಗಿದ್ದರು.