ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತಿರುಪುರದಲ್ಲಿ ಬಾಂಬ್ ಸ್ಫೋಟ (Tamil Nadu)
Bookmark and Share Feedback Print
 
ತಮಿಳುನಾಡಿನ ಉದುಂಲ್ಪೇಟ್ ಸಮೀಪದ ಬಸ್ ನಿಲ್ದಾಣವೊಂದರಲ್ಲಿ ನಾಡ ಬಾಂಬೊಂದು ಸ್ಫೋಟಗೊಂಡ ಪರಿಣಾಮ ನಾಲ್ವರು ವಿದ್ಯಾರ್ಥಿಗಳೂ ಸೇರಿದಂತೆ ಒಟ್ಟು 15 ಮಂದಿ ಗಾಯಗೊಂಡಿದ್ದಾರೆ. ಇದು ನಡೆದಿರುವುದು ತಿರುಪುರ ಜಿಲ್ಲೆಯ ಕುಳುಮಂ ಬಸ್ ನಿಲ್ದಾಣದಲ್ಲಿ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ತಮಿಳುನಾಡು