ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬ್ಲೂಲೈನ್ ಸಂಚಾರ ಸ್ಥಗಿತ (Bluelines)
Bookmark and Share Feedback Print
 
ಹಂತಕ ಬಸ್ಸುಗಳೆಂದೇ ರಾಷ್ಟ್ರ ರಾಜಧಾನಿಯಲ್ಲಿ ಕುಖ್ಯಾತಿ ಪಡೆದಿರುವ ಬ್ಲೂಲೈನ್ ಬಸ್ಸುಗಳನ್ನು ಡಿಸೆಂಬರ್ 14ರಿಂದ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತದೆ ಎಂದು ದೆಹಲಿ ಸಾರಿಗೆ ಸಚಿವ ಅರವಿಂದರ್ ಸಿಂಗ್ ಲವ್ಲಿ ಪ್ರಕಟಿಸಿದ್ದಾರೆ. ಬ್ಲೂಲೈನ್‌ನಲ್ಲಿ ಪ್ರಸಕ್ತ 2,400 ಬಸ್ಸುಗಳಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬ್ಲೂಲೈನ್