ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋಪಿಯಾನ್‌ಗೆ ಸಂವಾದಕರು (Srinagar)
Bookmark and Share Feedback Print
 
ಜಮ್ಮು-ಕಾಶ್ಮೀರದ ಸಂಬಂಧ ಕೇಂದ್ರ ಸರಕಾರವು ನೇಮಕ ಮಾಡಿರುವ ಮೂವರು ಸಂವಾದಕರ ಸಮಿತಿಯು ಮಂಗಳವಾರ ದಕ್ಷಿಣ ಕಾಶ್ಮೀರದ ಸೋಪಿಯಾನ್ ನಗರಕ್ಕೆ ಭೇಟಿ ನೀಡಿದೆ. ಕಳೆದ ವರ್ಷ ನಡೆದ ಇಬ್ಬರು ಯುವತಿಯರ ಹತ್ಯೆಯಿಂದ ಭುಗಿಲೆದ್ದಿದ್ದ ಹಿಂಸಾಚಾರ ಸಂಬಂಧ ಸ್ಥಳೀಯ ಅಭಿಪ್ರಾಯಗಳನ್ನು ಸಮಿತಿ ಸಂಗ್ರಹಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಮ್ಮುಕಾಶ್ಮೀರ