ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕ್ ಉಗ್ರರ ದಮನ ನಿಧಾನಗತಿಯದ್ದಾಗಿದೆ:ಒಬಾಮಾ (Barack Obama | Terrorism | Pakistan | India)
Bookmark and Share Feedback Print
 
ಪಾಕಿಸ್ತಾನ ಭಯೋತ್ಪಾದನೆ ನಿರ್ಮೂಲನೆ ಹೋರಾಟದಲ್ಲಿ ಅಲ್ಪಮಟ್ಟಿನ ಸಾಧನೆ ತೋರಿದೆ. ಆದರೆ, ಭಾರತ ಮತ್ತು ಅಮೆರಿಕೆಯ ನಿರೀಕ್ಷೆಯ ವೇಗದಲ್ಲಿ ಸಾಗುತ್ತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಹೇಳಿದ್ದಾರೆ.

ಪಾಕಿಸ್ತಾನದಲ್ಲಿರುವ ತಾಲಿಬಾನ್, ಅಲ್-ಕೈದಾ ಮತ್ತು ಲಷ್ಕರ್-ಎ-ತೊಯಿಬಾದಂತಹ ಸಂಘಟನೆಗಳು ಕ್ರೂರಿಯಾಗಿದ್ದು, ಸೇನಾಕಾರ್ಯಾಚರಣೆಯೊಂದು ಉಗ್ರರ ದಮನಕ್ಕೆ ಸೂಕ್ತವಾಗಿದೆ.ಇಲ್ಲವಾದಲ್ಲಿ ಮುಂಬೈ ಮತ್ತು ನ್ಯೂಯಾರ್ಕ್‌ನಲ್ಲಿ ನಡೆದ ಘಟನೆಗಳು ಪುನರಾವರ್ತನೆಯಾಗಲಿವೆ ಎಂದರು.

ಭಾರತೀಯರು ಪಾಕಿಸ್ತಾನದಲ್ಲಿ ಶಾಂತಿ ನೆಲೆಸಬೇಕು. ಅಭಿವೃದ್ಧಿ ಹೊಂದಬೇಕು ಎಂದು ಬಯಸುತ್ತಿರುವುದು ತಮಗೆ ಆಶ್ಚರ್ಯ ತಂದಿದೆ.ಅಮೆರಿಕ ಕೂಡಾ ಪಾಕಿಸ್ತಾನದಲ್ಲಿ ಶಾಂತಿ ನೆಲೆಸಲು ಬಯಸುತ್ತದೆ ಎಂದು ಒಬಾಮಾ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ