ಪಟ್ಟು ಸಡಿಸದ ಬಿಜೆಪಿ
2
ಜಿ ಹಗರಣದ ಜಂಟಿ ಸದನ ಸಮಿತಿ ತನಿಖೆಯ ಬೇಡಿಕೆಯನ್ನು ಕೈ ಬಿಡುವಂತೆ ಕೇಂದ್ರ ಸರಕಾರ ಹೊಸದಾಗಿ ಮಾಡಿಕೊಂಡಿರುವ ಮನವಿಯನ್ನು ಬಿಜೆಪಿ ತಿರಸ್ಕರಿಸಿದೆ. ನಾವು ಜೆಪಿಸಿ ಬೇಡಿಕೆ ಪಟ್ಟು ಸಡಿಲಿಸುವುದಿಲ್ಲ. ನಮ್ಮ ಬೇಡಿಕೆ ಸಮರ್ಥನೀಯವಾಗಿದೆ ಎಂದು ಬಿಜೆಪಿ ವಕ್ತಾರೆ ನಿರ್ಮಳಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.