ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟೇಪ್ ಬಹಿರಂಗ ಪತ್ತೆಗೆ ತನಿಖೆ (2G scam)
Bookmark and Share Feedback Print
 
2ಜಿ ತರಂಗಾಂತರ ಹಂಚಿಕೆ ಹಗರಣ ಮತ್ತೊಂದು ಹೊಸ ತಿರುವು ಪಡೆದುಕೊಂಡಿದೆ. ವಶೀಲಿಬಾಜಿ ಮಾಡಿ ವಿಚಾರಣೆಗೊಳಗಾಗಿದ್ದ ನೀರಾ ರಾಡಿಯಾ ಉದ್ಯಮಿಗಳು ಮತ್ತು ಪತ್ರಕರ್ತರ ಜತೆ ನಡೆಸಿದ್ದ ಸಂಭಾಷಣಾ ಟೇಪ್ ಬಹಿರಂಗಗೊಂಡಿರುವುದರ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ಸರಕಾರ ತನಿಖೆಗೆ ಆದೇಶ ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟೇಪ್ ಬಹಿರಂಗ ಪತ್ತೆಗೆ ತನಿಖೆ