ಸರಕಾರಕ್ಕೆ ಬೆಂಬಲ
ಕೊಲ್ಕತ್ತಾ: 2ಜಿ ಹಗರಣದ ಸಂಬಂಧ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು ಎಂದು ಒಲವು ವ್ಯಕ್ತಪಡಿಸಿರುವ ಹೊರತಾಗಿಯೂ ಜಂಟಿ ಸದನ ಸಮಿತಿ ತನಿಖೆಯ ಕುರಿತು ಕೇಂದ್ರದೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದೇನೆ ಎಂಬ ವರದಿಗಳನ್ನು ಕೇಂದ್ರ ರೈಲ್ವೆ ಸಚಿವೆ ಹಾಗೂ ಯುಪಿಎ ಅಂಗವಾಗಿರುವ ಮಮತಾ ಬ್ಯಾನರ್ಜಿ ತಳ್ಳಿ ಹಾಕಿದ್ದಾರೆ.