ಕ್ರಿಮಿನಲ್ಗಳ ಬಂಧನ
![](/img/cm/searchGlass_small.png)
ಸನ್‌ಬಾದ್ರ: ಉತ್ತರ ಪ್ರದೇಶದ ಸನ್‌ಬಾದ್ರದ ಪೊಲೀಸರು ನಾಲ್ವರು ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳನ್ನು ಬಂಧಿಸಿದ್ದಾರೆ. ಸೂರಜ್ ಯಾದವ್, ನಾಗಾ ಯಾದವ್, ಕಮಲೇಶ್ ಸಿಂಗ್ ಮತ್ತು ಅಶೋಕ್ ಕುಮಾರ್ ಮೌರ್ಯ ಎಂಬವರು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದರು. ಆರೋಪಿಗಳಿಂದ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ತೆಗೆದುಕೊಳ್ಳಲಾಗಿದೆ.