ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವೃದ್ಧೆಯನ್ನು ಕೊಂದ ಚಿರತೆ (Leopard)
Bookmark and Share Feedback Print
 
ಕಬ್ಬಿನ ಗದ್ದೆಯಿಂದ ವಾಪಸ್ ಬರುತ್ತಿದ್ದ 85ರ ವೃದ್ಧೆ ಮೇಲೆ ದಾಳಿ ನಡೆಸಿದ ಚಿರತೆಯೊಂದು ಕೊಂದು ಹಾಕಿದೆ. ಹಿಂದಿನಿಂದ ದಾಳಿ ಮಾಡಿ ವೃದ್ಧೆಯನ್ನು ಕೊಂದ ಚಿರತೆ, ನಂತರ ಆಕೆಯನ್ನು ಗದ್ದೆಗೆ ಎಳೆದುಕೊಂಡು ಹೋಗಿತ್ತು. ಗ್ರಾಮಸ್ಥರು ಬರುತ್ತಿರುವುದನ್ನು ನೋಡಿದ ನಂತರ ಚಿರತೆ ಕಾಡಿಗೆ ಓಡಿ ಹೋಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೂರತ್