ಎಂಎಲ್ಸಿಯಿಂದ ಸುಲಿಗೆ
ಬಿಹಾರದ ರೋಹ್ಟಾಸ್ ಜಿಲ್ಲೆಯಲ್ಲಿನ ದೆಹ್ರಿ ಆನ್ ಸೋನ್ ಎಂಬಲ್ಲಿನ ಪಕ್ಷೇತರ ವಿಧಾನ ಪರಿಷತ್ ಸದಸ್ಯ ಹುಲಾಸ್ ಪಾಂಡೆ ಎಂಬಾತ ಸುಲಿಗೆಗೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದೆ. ದಯಾನಿಧಿ ಸಿಂಗ್ ಎಂಬ ಗುತ್ತಿಗೆದಾರನಿಗೆ ಈ ಎಂಎಲ್‌ಸಿ ಒಂದು ಕೋಟಿ ರೂಪಾಯಿ ಬೇಕೆಂದು ಬೇಡಿಕೆ ಇಟ್ಟಿದ್ದಾನೆ ಎಂದು ಎಫ್ಐಆರ್ ದಾಖಲಿಸಲಾಗಿದೆ.