ಚಿದುಗೆ ಖಾರ ಉತ್ತರ
ಕೊಲ್ಕತ್ತಾ: ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕೇಂದ್ರ ಗೃಹಸಚಿವ ಪಿ. ಚಿದಂಬರಂ ಪರಿಶೀಲಿಸಿರುವ ರೀತಿ ಸರಿಯಿಲ್ಲ, ಅವರ ಅಭಿಪ್ರಾಯ ಏಕಪಕ್ಷೀಯವಾಗಿದೆ ಎಂದು ಗೃಹಸಚಿವರು ಪತ್ರ ಬರೆದಿರುವುದಕ್ಕೆ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ಪ್ರತಿಕ್ರಿಯೆ ನೀಡಿದ್ದಾರೆ.