ನನ್ನ ಕುಟುಂಬ ಸುರಕ್ಷಿತವಲ್ಲ
ಜೈಲಿನಲ್ಲಿರುವ ಮಾನವ ಹಕ್ಕುಗಳ ಹೋರಾಟಗಾರ ಹಾಗೂ ನನ್ನ ಗಂಡ ಬಿನಾಯಕ್ ಸೇನ್ ಅವರ ಕುರಿತು ಇತ್ತೀಚೆಗಷ್ಟೇ ಪ್ರಕಟವಾಗಿರುವ ತೀರ್ಪು ನನ್ನ ಕುಟುಂಬವನ್ನು ಅಸುರಕ್ಷತೆಗೆ ತಳ್ಳಿದೆ. ನನ್ನ ಇಬ್ಬರು ಹೆಣ್ಣು ಮಕ್ಕಳು ಮತ್ತು ನನ್ನ ಕುಟುಂಬವು ನನ್ನದೇ ಸ್ವಂತ ದೇಶದಲ್ಲಿ ಸುರಕ್ಷಿತವಲ್ಲ ಎಂಬ ಭಾವನೆ ನನಗೆ ಬಂದಿದೆ ಎಂದು ಪತ್ನಿ ಇಲಿಯಾನಾ ಸೇನ್ ಆರೋಪಿಸಿದ್ದಾರೆ.