ಸೂರಿ ಪ್ರಕರಣ ಸಿಸಿಎಸ್‌ಗೆ
ತೆಲುಗು ದೇಶಂ ಶಾಸಕ ಪೆರಿಟಾಲ ರವಿ ಹತ್ಯಾ ಆರೋಪಿ, ಕಾಂಗ್ರೆಸ್ ನಾಯಕ ಮದ್ದೆಲಚೆರವು ಸೂರ್ಯನಾರಾಯಣ ರೆಡ್ಡಿ ಆಲಿಯಾಸ್ ಸೂರಿ ಕೊಲೆ ಪ್ರಕರಣವನ್ನು ಸೆಂಟ್ರಲ್ ಕ್ರೈಮ್ ಸ್ಟೇಷನ್ (ಸಿಸಿಎಸ್) ತಂಡವು ತನಿಖೆ ನಡೆಸಲಿದೆ ಎಂದು ಆಂಧ್ರಪ್ರದೇಶದ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.