ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಬಿಜೆಪಿಯೊಂದಿಗೆ ಶಾಶ್ವತ ಮಿತ್ರತ್ವವಿಲ್ಲ: ಬಾಳಾ ಠಾಕ್ರೆ (Politics | Bal Thackeray | BJP Ties | Close | L K Advani)
PTI
ರಾಜಕೀಯದಲ್ಲಿ ಯಾರು ಯಾರಿಗೂ ಹತ್ತಿರವಲ್ಲ. ವಾಜಪೇಯಿ ಮತ್ತು ಎಲ್‌.ಕೆ.ಅಡ್ವಾಣಿಯವರೊಂದಿಗೆ ಉತ್ತಮ ಸಂಬಂಧವಿತ್ತು. ಪ್ರಸ್ತುತವಿರುವ ಬಿಜೆಪಿ ನಾಯಕರಿಂದ ದೂರವಿರುವುದಾಗಿ ಶಿವಸೇನೆ ಮುಖ್ಯಸ್ಥ ಬಾಳಾಸಾಹೇಬ್ ಠಾಕ್ರೆ ಹೇಳಿದ್ದಾರೆ.

ರಾಜಕೀಯದಲ್ಲಿ ಯಾರು ಯಾರಿಗೂ6 ಶಾಶ್ವತವಲ್ಲ. ಬರುತ್ತಾರೆ ಹೋಗುತ್ತಾರೆ. ಆತ್ಮಿಯ ಎನ್ನುವ ಪದಕ್ಕೆ ಹಲವು ಅರ್ಥಗಳಿವೆ. ನೀವು ಒಬ್ಬರಿಗೆ ಹತ್ತಿರವಾಗಬಹುದು.ಅಥವಾ ಇತರರ ಗೆಳೆತನವನ್ನು ಅಂತ್ಯಗೊಳಿಸಬಹುದು ಎಂದು 83 ವರ್ಷ ವಯಸ್ಸಿನ ಠಾಕ್ರೆ ತಿಳಿಸಿದ್ದಾರೆ.

ವಾಜಪೇಯಿ ಮತ್ತು ಅಢ್ವಾಣಿಯವರೊಂದಿಗೆ ಸಿದ್ಧಾಂತಗಳಿಂದಾಗಿ ಹತ್ತಿರವಾಗಿದ್ದೇನೆ. ಆದರೆ, ಇಂದಿನ ಬಿಜೆಪಿ ನಾಯಕರಿಂದ ವಿಮುಖನಾಗಿರುವುದಾಗಿ ಹೇಳಿದ್ದಾರೆ.
ಇವನ್ನೂ ಓದಿ