ಮುಖ್ಯ ಪುಟ > ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ > ರಾಜ್ಯ ಬಜೆಟ್ ಮಂಡನೆ - ಕೃಷಿ-ಶಿಕ್ಷಣ-ನೀರಾವರಿಗೆ ಆದ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯ ಬಜೆಟ್ ಮಂಡನೆ - ಕೃಷಿ-ಶಿಕ್ಷಣ-ನೀರಾವರಿಗೆ ಆದ್ಯತೆ
ಬಿಜೆಪಿ ಸರ್ಕಾರದ 2ನೇ ಬಜೆಟ್ ಮಂಡನೆ
ಬೆಳಗಾವಿಯಲ್ಲಿ ತೋಟಗಾರಿಕಾ ಮಾರುಕಟ್ಟೆ ಸ್ಥಾಪನೆ

ಬೆಂಗಳೂರಿನಲ್ಲಿ ಸುಸಜ್ಜಿತ ಸಗಟು ಮಾರುಕಟ್ಟೆ

ರಾಜ್ಯ ಪಶುವೈದ್ಯ ವಿಶ್ವವಿದ್ಯಾಲಯಕ್ಕೆ 10ಕೋಟಿ

ಬಿಬಿಎಂಪಿ ಅಭಿವೃದ್ದಿಗೆ 500ಕೋಟಿ ರೂ.

ಬಿಡಿಎಗೆ 800ಕೋಟಿ ರೂ.

ವಸತಿ ಕ್ಷೇತ್ರಕ್ಕೆ 721ಕೋಟಿ ರೂ.

ಭಾರಿ ಮಧ್ಯಮ ನೀರಾವರಿ ಯೋಜನೆಗೆ

ಕೆರೆ ಅಭಿವೃದ್ದಿಗೆ 764ಕೋಟಿ ರೂ.

ಗ್ರಾಮೀಣ ರಸ್ತೆಗಳ ಅಭಿವೃದ್ದಿಗೆ 800ಕೋಟಿ ರೂ.

ನಂಜುಂಡಪ್ಪ ವರದಿ ಅನುಷ್ಠಾನಕ್ಕೆ 2574ಕೋಟಿ ರೂ.

ಚಾಮರಾಜನಗರದಲ್ಲಿ ಅರಶಿನ ಮಾರುಕಟ್ಟೆ

ಕೃಷ್ಣಾ ಮೇಲ್ದಂಡೆ ಯೋಜನೆಗಳ ತ್ವರಿತ ಅನುಷ್ಠಾನ

ನೀರಾವರಿ, ಪ್ರವಾಹ ನಿಯಂತ್ರಣಕ್ಕೆ 3983ಕೋಟಿ ರೂ.

400ಕೋಟಿ ರೂ.ವೆಚ್ಚದಲ್ಲಿ ರಾಜ್ಯ ರಸ್ತೆಗಳ ಅಭಿವೃದ್ದಿ

48,389ಕೋಟಿ ಅಂದಾಜಿನ ಬಜೆಟ್

ಎಸ್‌‌ಸಿ, ಎಸ್‌ಟಿ ಹಿಂದುಳಿದ ವರ್ಗದ ಅಭಿವೃದ್ದಿಗಾಗಿ 2142ಕೋಟಿ ರೂ.

ಕನ್ನಡ ಚಿತ್ರರಂಗಕ್ಕೆ 5 ಕೋಟಿ ರೂ.

ಮಂಗಳೂರಿನಲ್ಲಿ ಸಿಂಗಾಪುರ್ ಮಾದರಿಯ ಮತ್ಸ್ಯ ಪಾರ್ಕ್

ಪತ್ರಕರ್ತರಿಗೆ ಉಚಿತ ಬಸ್ ಪಾಸ್

ಮೈಸೂರಿನ ರಂಗಾಯಣ ಅಭಿವೃದ್ದಿಗೆ 1ಕೋಟಿ ರೂ.

ಮಲ್ಪೆ, ಕಾರವಾರ, ಹೊನ್ನಾವರದ ಬಂದರು ಅಭಿವೃದ್ದಿ

ಭದ್ರಾ ಮೇಲ್ದಂಡೆ ಯೋಜನೆಗೆ 500ಕೋಟಿ ರೂ. ವೆಚ್ಚ

12ನೇ ತರಗತಿವರೆಗಿನ ಖಾಸಗಿ ಶೈಕ್ಷಣಿಕ ಸಂಸ್ಥೆಗಳಿಗೆ ವೃತ್ತಿ ತೆರಿಗೆ ವಿನಾಯಿತಿ

ಮನರಂಜನಾ ತೆರಿಗೆ ಶೇ.40ರಿಂದ 30ರವರೆಗೆ ಇಳಿಕೆ

ನೀರು ಸರಬರಾಜು ಮತ್ತು ನೈರ್ಮಲ್ಯಕ್ಕೆ 1352ಕೋಟಿ ರೂ.

ವಾರ್ತಾ ಮತ್ತು ಪ್ರಚಾರ ಕಾರ್ಯಕ್ಕೆ 15.60ಕೋಟಿ ರೂ.

ಪ್ರವಾಸೋದ್ಯಮಕ್ಕೆ 180 ಕೋಟಿ ರೂ.

ಗಾರ್ಮೆಂಟ್ಸ್ ವಲಯಕ್ಕೆ 40ಕೋಟಿ ರೂ.

ಯಶಸ್ವಿನಿ ಯೋಜನೆ ಪತ್ರಕರ್ತರಿಗೂ ವಿಸ್ತರಣೆ

ಚಿಕ್ಕಬಳ್ಳಾಪುರದಲ್ಲಿ ವಿಶ್ವೇಶ್ವರಯ್ಯ ಮ್ಯೂಸಿಯಂ

ತುಮಕೂರು, ಬಿಜಾಪುರ ವಿವಿಗೆ 10ಕೋಟಿ ರೂ.

ಗುಲ್ಬರ್ಗಾ ವಿಮಾನ ನಿಲ್ದಾಣಕ್ಕೆ 100ಕೋಟಿ ರೂ.

ರಾಮನಗರದ ಜಾನಪದ ಪರಿಷತ್‌ಗೆ 1ಕೋಟಿ

ಕನ್ನಡ ವಿಶ್ವಕೋಶ ಅಭಿವೃದ್ದಿಗೆ 2 ಕೋಟಿ ರೂ.

ಕಿತ್ತೂರು ಪ್ರಾಧಿಕಾರಕ್ಕೆ 5ಕೋಟಿ ರೂ.

ವಕೀಲರ ಸಂಘದ ಕಲ್ಯಾಣ ಅಭಿವೃದ್ದಿಗೆ

ಬೆಂಗಳೂರು ಕೆರೆ ಅಭಿವೃದ್ದಿಗಾಗಿ 100ಕೋಟಿ ರೂ.

ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ತಲಾ 5ಲಕ್ಷ ರೂ.

ಬೆಂಗಳೂರಿನಲ್ಲಿ ಸಂಸ್ಕೃತ ವೇದ ವಿಶ್ವವಿದ್ಯಾಲಯ ಸ್ಥಾಪನೆಗೆ 5ಕೋಟಿ ರೂ.

ಮೆಟ್ರೋ ಯೋಜನೆಗೆ 600ಕೋಟಿ ರೂ.

ತುಮಕೂರು ವಿವಿಗೆ ಸಿದ್ದಗಂಗಾಶ್ರೀಗಳ ಹೆಸರು

ಗುಲ್ಬರ್ಗಾ ಐಟಿ ಪಾರ್ಕ್ ಅಭಿವೃದ್ದಿಗೆ 10ಕೋಟಿ ರೂ.

ಖಾಸಗಿ ಸಹಭಾಗಿತ್ವದಲ್ಲಿ ಎಕ್ಸ್‌ಪ್ರೆಸ್ ರೈಲು

ವೃತ್ತಿ ತೆರಿಗೆ ವಿನಾಯಿತಿ 5ಸಾವಿರದಿಂದ 10ಸಾವಿರಕ್ಕೆ ಏರಿಕೆ

ಬೆಂಗಳೂರು ನಗರದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವೇಗ ರೈಲು

ಆಯುರ್ವೇದ ವೈದ್ಯ ವಿಜ್ಞಾನಕ್ಕೆ ಪ್ರತ್ಯೇಕ ವಿವಿ

ಗಂಗಾವತಿಯಲ್ಲಿ ಎಂಜಿನಿಯರಿಂಗ್ ಕಾಲೇಜಿಗೆ 10ಕೋಟಿ ರೂ.

ಬೆಳಗಾವಿ, ಗುಲ್ಬರ್ಗಾದಲ್ಲಿ ಹಾಲಿನ ಶೀತಲೀಕರಣ ಘಟಕಕ್ಕೆ 10ಕೋಟಿ ರೂ.

ಬೆಂಗಳೂರಿನಲ್ಲಿ ಹಜ್ ಭವವಕ್ಕೆ 5ಕೋಟಿ ರೂ.

ಮೈಸೂರಿನಲ್ಲಿ ಕ್ಯಾನ್ಸರ್, ಹೃದ್ರೋಗ ಆಸ್ಪತ್ರೆಗೆ 10 ಕೋಟಿ

114 ಕಿತ್ತೂರು ಚೆನ್ನಮ್ಮ ವಸತಿ ಶಾಲೆ ಯೋಜನೆಗೆ 100 ಕೋಟಿ

ಜಿಡಿಪಿ ಶೇ.3.5ರಷ್ಟು ವಿತ್ತೀಯ ಕೊರತೆ

10ನೇ ತರಗತಿಯಲ್ಲಿ ಶೇ.75ರಷ್ಟು ಅಂಕ ಗಳಿಸಿದ ಪ.ಜಾ.ಪ.ಪಂ.ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ

ಸ್ತ್ರೀ ಶಕ್ತಿ ಉತ್ಪನ್ನಗಳ ಮಾರಾಟಕ್ಕೆ ಪ್ರತಿ ತಾಲೂಕಿನಲ್ಲಿ

2009-10ರಿಂದ ವೈನ್ ನೀತಿ ಜಾರಿಗೆ

ಚಿತ್ರದುರ್ಗದಲ್ಲಿ ಐಐಎಸ್‌ಸಿ ಸ್ಥಾಪನೆಗೆ 1000 ಎಕರೆ ಭೂಮಿ

ಮಲ್ಪೆ, ಹಳೆ ಮಂಗಳೂರು ಬಂದರು ಮೇಲ್ದರ್ಜೆಗೆ

ಗ್ರಾಮ ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ 50 ಕೋಟಿ ರೂ.

ಕಾಯಂ ಭೂಕಂಪನ ಮಾಪನ ಕೇಂದ್ರಕ್ಕೆ 5ಕೋಟಿ ರೂ.

ಲಿಡ್ಕರ್ ಸಂಸ್ಥೆಗೆ 5ಕೋಟಿ ರೂ.

ಮೈಶುಗರ್ ಕಂಪೆನಿ ಪುನಶ್ಚೇತನಕ್ಕೆ 50ಕೋಟಿ ರೂ.

ಕೊಳಚೆ ನಿರ್ಮೂಲನಾ ಮಂಡಳಿಯಡಿ 5ಸಾವಿರ ಮನೆ

ಕರ್ನಾಟಕ ವಿದ್ಯುತ್ ನಿಗಮಕ್ಕೆ 200ಕೋಟಿ

ನೂತನ ಗಣಿಗಾರಿಕೆ ನೀತಿ ಜಾರಿ

ಸರ್ಕಾರಿ ನೌಕರರ ಮನೆ ಬಾಡಿಗೆ ಭತ್ಯೆ ಹೆಚ್ಚಳ

ಬೆಳಗಾವಿಯ ಸುವರ್ಣಸೌಧಕ್ಕೆ 100ಕೋಟಿ

ಗ್ರಾಮೀಣ ಕುಡಿಯುವ ನೀರಿನ ಯೋಜನೆಗೆ 800ಕೋಟಿ

ಸ್ವಾತಂತ್ರ್ಯ ಯೋಧರ ಸ್ಮಾರಕ ನಿರ್ಮಾಣಕ್ಕೆ 10ಕೋಟಿ

ಜಿಲ್ಲಾ, ತಾಲೂಕು ಬೋರ್ಡ್ ಕಟ್ಟಡ ಅಭಿವೃದ್ದಿಗೆ 25ಕೋಟಿ ರೂ.

ಬಂಜಾರ, ತಾಂಡಾಗಳ ಅಭಿವೃದ್ದಿಗೆ 50ಕೋಟಿ

ದೇವರಾಜು ಅರಸು ಅಭಿವೃದ್ದಿ ನಿಗಮಕ್ಕೆ 50ಕೋಟಿ

ದೇವದಾಸಿಯರ ಪುನರ್‌ವಸತಿಗೆ 20 ಕೋಟಿ

ಅಂಗನವಾಡಿ ಕಾರ್ಯಕರ್ತೆಯರ ಭತ್ಯೆಗಾಗಿ 25ಕೋಟಿ

ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಕ್ಕೆ 35ಕೋಟಿ

ನಿರಾಶ್ರಿತ ಮಹಿಳೆಯರಿಗೆ 400ರೂ.ಮಾಸಾಶನ

ಇಂದಿರಾ ಆವಾಸ್ ಯೋಜನೆಯಡಿ 1ಲಕ್ಷ ಮನೆ ನಿರ್ಮಾಣ

ಚೆಮ್ಮಲಗಿ ಏತ ನೀರಾವರಿ ಯೋಜನೆ ಜಾರಿಗೆ

ಭಾರಿ ಮತ್ತು ಮಧ್ಯಮ ನೀರಾವರಿ ಯೋಜನೆಗೆ 3096 ಕೋಟಿ ರೂ.

ಶಿಕ್ಷಣ, ಕಲೆ ಅಭಿವೃದ್ದಿಗೆ 2297 ಕೋಟಿ ರೂ.

ಗುಲ್ಬರ್ಗಾ ವಿವಿ ಅಂಬೇಡ್ಕರ್ ಅಧ್ಯಯನ ಪೀಠಕ್ಕೆ 2ಕೋಟಿ ರೂ.

ಮೈಸೂರಿನ ಕುಕ್ಕರಹಳ್ಳಿ ಅಭಿವೃದ್ದಿಗೆ 2ಕೋಟಿ ರೂ.

ಪ್ರತಿ ಜಿಲ್ಲೆಯಲ್ಲಿ ಮಾಧ್ಯಮ ಭವನ ನಿರ್ಮಾಣಕ್ಕೆ 25ಲಕ್ಷ ರೂ.

ಶಾದಿ ಮಹಲ್ ನಿರ್ಮಾಣಕ್ಕೆ 15ಕೋಟಿ ರೂ.

ಎಸ್‌ಸಿ, ಎಸ್‌ಟಿ ಕಾಲೋನಿ ಅಭಿವೃದ್ದಿಗೆ 100ಕೋಟಿ ರೂ.

ರಾಜೀವ್ ಗಾಂಧಿ ವಸತಿ ಯೋಜನೆಯಡಿ 3 ಲಕ್ಷ ಮನೆ ನಿರ್ಮಾಣ

8ನಗರಪಾಲಿಕೆಗಳಿಗೆ ತಲಾ 50 ಕೋಟಿ ರೂ.

ಹುಬ್ಬಳ್ಳಿ ಕಾನೂನು ವಿವಿಗೆ 10ಕೋಟಿ ರೂ.
<< 1 | 2 
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಲಾಡು-ಗಂಗಾಜಲ ಯಾಕೆ? ಕುಡಿಯಲು ನೀರು ಕೊಡಿ: ಬೇಗ್
ಚೌಧುರಿ ವಿರುದ್ಧ ಎಫ್‌‌ಐಆರ್ ದಾಖಲಿಸಲು ಮೀನಮೇಷ
ಕಳಪೆ ಔಷಧಿ ಪೂರೈಕೆ ಕಂಪೆನಿಗಳು ಕಪ್ಪುಪಟ್ಟಿಗೆ
ಭಕ್ತರಿಗೆ ಗಂಗಾಜಲ - ಸಿದ್ದರಾಮಯ್ಯ ಆಕ್ರೋಶ
ರಾಧಿಕಾ ಹಣದ ಮೂಲ: ಸಿಬಿಐ ತನಿಖೆಗೆ ಆಗ್ರಹ
ಹೈಕೋರ್ಟ್ ಕಲಾಪಕ್ಕೆ ಸಿಬ್ಬಂದಿ ಬಹಿಷ್ಕಾರ